ನೃತ್ಯ ಹಾಗು ಸಂಗೀತ, ನನ್ನ ಅನುಭವಗಳು, ಭಾಗ-೧
ನನ್ನ ಆರನೇ ವಯ್ಯಸ್ಸಿನಲ್ಲಿ ನಾವು ಬೆಂಗಳೂರಿನ ಜಯನಗರದಲ್ಲಿ ವಾಸಿಸುತ್ತಿದ್ದೆವು. ನನಗೆ ಹುಟ್ಟಿದಾಗಿನಿಂದಲೂ ಒಂದೆಲ್ಲ ಒಂದು ಆರೋಗ್ಯದ ಸಮಸ್ಯೆಗಳು. ವಣಕಲ ಕಡ್ಡಿಯಂತೆಯಿದ್ದೆ.
ಸರಿ, ನನ್ನ ತಾಯಿಯು ನನಗೆ ನೃತ್ಯ ಅಥವ ಸಂಗೀತವನ್ನು ಕಲಿಸಲೇಬೇಕೆಂದು ನಿಶ್ಚಯಿಸಿದ್ದರು.
ಮೊದಲಿಗೆ ನನ್ನನ್ನು ಒಂದು ನೃತ್ಯದ ಶಾಲೆಗೆ ಕರೆದುಕೊಂಡು ಹೋಗಿದ್ದರು. ಅಲ್ಲಿ ನೃತ್ಯದ ಮೇಷ್ಟರು ನನ್ನನ್ನು ಹಾಗು ನನ್ನ ತಾಯಿಯನ್ನು ಒಂದೆಡೆ ಕೂರಿಸಿ ತಮ್ಮ ಪಾಠವನ್ನು ಮುಂದುವರೆಸಿದರು. ಕೆಲ ಸಮಯದ ನಂತರ ಆ ಮೇಷ್ಟರು ಒಬ್ಬ ವಿದ್ಯಾರ್ಥಿನಿಯ ಕಾಲಿಗೆ ತಮ್ಮ “ತಾಳ”ದಿಂದ ಹೊಡೆದುದನ್ನು ಕಂಡು ನಾನು ಚಿಟ್ಟನೆ ಚೀರಲು ಶುರುಮಾಡಿದ್ದೆ. ಇದಾದಮೇಲೆ ಅಲ್ಲಿಂದ ಹೊರ ಓಡಿದ್ದೆ, ನನ್ನ ತಾಯಿಯು ನನ್ನ ಹಿಂದೆ ಓಡಿ ನನ್ನನ್ನು ಹಿಡಿದು ಮತ್ತೆ ಶಾಲೆಯ ಒಳಗೆ ಕರೆದು ಕೊಂಡು ಹೋದರು. ನೃತ್ಯದ ಮೇಷ್ಟರು ನನಗೆ ಒಂದು ಡಬ್ಬಿತುಂಬ ಸಿಹಿ ತಿಂಡಿಯನ್ನು ಕೊಟ್ಟು, ಅಳಬೇಡಮ್ಮ, ಅಳಬೇಡ ಅಂದಿದ್ದೂ ಅಂದಿದ್ದೆ.
ಅವರು ನನ್ನನ್ನು ಹೊಡೆಯುವುದಿಲ್ಲ ಅಂಥ ಹೇಳಿದ್ದು ಹೇಳಿದ್ದೆ. ನನ್ನ ಕೂಗು ಚೀರಾಟ ಇನ್ನು ಹೆಚ್ಚಾಗಲು ಶುರುವಾದಾಗ, ನನ್ನ ತಾಯಿಯು ಆ ತಬ್ಬಿಬ್ಬಾದ ನೃತ್ಯದ ಮೇಷ್ಟರರಿಗೆ ನನ್ನನ್ನು ಮತ್ತೆ ಕರೆದು ಕೊಂಡು ಬರುವಂತೆ ಹೇಳಿ ಜಾಗ ಖಾಲಿ ಮಾಡಿದ್ದರು. ಅದಾದ ನಂತರ ನನ್ನನ್ನು ಆ ನೃತ್ಯದ ಶಾಲೆಗೆ ಮತ್ತೆ ಕಾಲಿಡಿಸಲಿಲ್ಲ. ಪಾಪ!
ಈ ಹೊತ್ತಿಗೆ ನನ್ನ ತಾಯಿಯು ನನಗೆ ಸಂಗೀತ ಪಾಠವನ್ನು ಶುರುಮಾಡಿದ್ದರು. “ವರವೀಣ ಮೃದುಪಾಣಿ”, “ಕೆರೆಯ ನೀರನು ಕೆರೆಗೆ ಚೆಲ್ಲಿ” ಇಂಥಹ ಸ್ವರಜತಿಗಳನ್ನು ಕಲಿಸಿದ್ದರು.

ಇದಾದಮೇಲೆ ಸಂಗೀತ ಪಾಠಕ್ಕೆ ಸೇರಿಸುವುದೆಂದು ನಿಷ್ಚಯಿಸಿದ್ದರು, ಒಬ್ಬ ಸಂಗೀತ ಮೇಷ್ಟರರ ಬಳಿ ಕರೆದುಕೊಂಡೂ ಹೋಗಿದ್ದರು.
ಆ ಮೇಷ್ಟರು ನನ್ನನ್ನು ನೋಡಿ “ಏನಮ್ಮ ಇಷ್ಟು ಸಣ್ಣ ಇದ್ದಾಳೆ, ಹಾಡಕ್ಕೆ ಆಗುತ್ತೆ ಅನ್ತೀರ?”.
ನನಗೆ ಈ ಮಾತು ಇಂದಿಗೂ ನೆನಪಿದೆ.
ಅದಕ್ಕೆ ನನ್ನ ತಾಯಿಯು “ಇವಳು ಹಾಡುವುದನ್ನು ಕೇಳಿ ಆಮೇಲೆ ಅದನ್ನು ನಿರ್ಧರಿಸಿ ” ಎಂದಿದ್ದರು.
ನಾನು “ಕೆರೆಯ ನೀರನು ಕೆರೆಗೆ ಚೆಲ್ಲಿ” ಹಾಡಿದ ಮೇಲೆ ನನ್ನನ್ನು ತಮ್ಮ ಸಂಗೀತದ ಶಿಷ್ಯಳನ್ನಾಗಿ ಮಾಡಿಕೊಂಡೇ ಬಿಟ್ಟರು...

ಭಾವನಾ...
ReplyDeleteಈಗಲೂ ಹಾಡ್ತೀರಾ?..
ದಯವಿಟ್ಟು ಕೇಳಿಸಿ ನಮಗೆಲ್ಲ...
Interesting.... :) ಸ್ವರಜತಿ galu yaavagalu kelalu manasige muda needuttave..
ReplyDeleteಪ್ರಕಾಶ್, ಹೌದು ಈಗಲೂ ಹಾಡ್ತೀನಿ.. ತಂಬೂರಿ ಕೊಳ್ಳೋದು ಅಂತ ನಿಶ್ಚಯಿಸಿದ್ದಿನಿ... Senior levelನಲ್ಲಿ ಪಾಠ ಕಲಿತಿದ್ದೆ ಮೈಸೂರಿನಲ್ಲಿ. Dr R N ಶ್ರೀಲತಾ ಅವರಿಂದ ಸೀನಿಯರ್ ಕಲಿತಿದ್ದೆ. ಆದ್ರೆ exams ಕಟ್ಟಿಲ :)
ReplyDeleteAnanth, yes, its very soothing... :)
ReplyDeleteGood going Bhavana.. We women usually forget our talents once we are married.. we need to balance family, career and our interests carefully without tipping on one side.. everything matters in long term.
ReplyDeleteThanks Swetha :)
ReplyDeleteThanks Sindhu.. :)
ReplyDelete