Posts

Showing posts with the label Music

ನೃತ್ಯ ಹಾಗು ಸಂಗೀತ, ನನ್ನ ಅನುಭವಗಳು, ಭಾಗ-೧

Image
ನನ್ನ ಆರನೇ ವಯ್ಯಸ್ಸಿನಲ್ಲಿ ನಾವು ಬೆಂಗಳೂರಿನ ಜಯನಗರದಲ್ಲಿ ವಾಸಿಸುತ್ತಿದ್ದೆವು. ನನಗೆ ಹುಟ್ಟಿದಾಗಿನಿಂದಲೂ ಒಂದೆಲ್ಲ ಒಂದು ಆರೋಗ್ಯದ ಸಮಸ್ಯೆಗಳು. ವಣಕಲ ಕಡ್ಡಿಯಂತೆಯಿದ್ದೆ. ಸರಿ, ನನ್ನ ತಾಯಿಯು ನನಗೆ ನೃತ್ಯ ಅಥವ ಸಂಗೀತವನ್ನು ಕಲಿಸಲೇಬೇಕೆಂದು ನಿಶ್ಚಯಿಸಿದ್ದರು. ಮೊದಲಿಗೆ ನನ್ನನ್ನು ಒಂದು ನೃತ್ಯದ ಶಾಲೆಗೆ ಕರೆದುಕೊಂಡು ಹೋಗಿದ್ದರು. ಅಲ್ಲಿ ನೃತ್ಯದ ಮೇಷ್ಟರು ನನ್ನನ್ನು ಹಾಗು ನನ್ನ ತಾಯಿಯನ್ನು ಒಂದೆಡೆ ಕೂರಿಸಿ ತಮ್ಮ ಪಾಠವನ್ನು ಮುಂದುವರೆಸಿದರು. ಕೆಲ ಸಮಯದ ನಂತರ ಆ ಮೇಷ್ಟರು ಒಬ್ಬ ವಿದ್ಯಾರ್ಥಿನಿಯ ಕಾಲಿಗೆ ತಮ್ಮ “ತಾಳ”ದಿಂದ ಹೊಡೆದುದನ್ನು ಕಂಡು ನಾನು ಚಿಟ್ಟನೆ ಚೀರಲು ಶುರುಮಾಡಿದ್ದೆ. ಇದಾದಮೇಲೆ ಅಲ್ಲಿಂದ ಹೊರ ಓಡಿದ್ದೆ, ನನ್ನ ತಾಯಿಯು ನನ್ನ ಹಿಂದೆ ಓಡಿ ನನ್ನನ್ನು ಹಿಡಿದು ಮತ್ತೆ ಶಾಲೆಯ ಒಳಗೆ ಕರೆದು ಕೊಂಡು ಹೋದರು. ನೃತ್ಯದ ಮೇಷ್ಟರು ನನಗೆ ಒಂದು ಡಬ್ಬಿತುಂಬ ಸಿಹಿ ತಿಂಡಿಯನ್ನು ಕೊಟ್ಟು, ಅಳಬೇಡಮ್ಮ, ಅಳಬೇಡ ಅಂದಿದ್ದೂ ಅಂದಿದ್ದೆ. ಅವರು ನನ್ನನ್ನು ಹೊಡೆಯುವುದಿಲ್ಲ ಅಂಥ ಹೇಳಿದ್ದು ಹೇಳಿದ್ದೆ. ನನ್ನ ಕೂಗು ಚೀರಾಟ ಇನ್ನು ಹೆಚ್ಚಾಗಲು ಶುರುವಾದಾಗ, ನನ್ನ ತಾಯಿಯು ಆ ತಬ್ಬಿಬ್ಬಾದ ನೃತ್ಯದ ಮೇಷ್ಟರರಿಗೆ ನನ್ನನ್ನು ಮತ್ತೆ ಕರೆದು ಕೊಂಡು ಬರುವಂತೆ ಹೇಳಿ ಜಾಗ ಖಾಲಿ ಮಾಡಿದ್ದರು. ಅದಾದ ನಂತರ ನನ್ನನ್ನು ಆ ನೃತ್ಯದ ಶಾಲೆಗೆ ಮತ್ತೆ ಕಾಲಿಡಿಸಲಿಲ್ಲ. ಪಾಪ! ಈ ಹೊತ್ತಿಗೆ ನನ್ನ ತಾಯಿಯು ನನಗೆ ಸಂಗೀತ ಪಾಠವನ್ನು ಶುರುಮಾಡಿ...

Music, soul of life!!

Music, soul of life!! When I was in my school days, my taste for music was very conservative and it did not go beyond, carnatic music and film songs and some Boney M Gold. All the time during those days, I was enchanted with the soothing music of old kannada and hindi songs. This was during late 1998 and 1999 until I started my graduation. After I was in my under graduation days, I used to listen to most of the bollywood new songs and new kannada songs. Apart from these, I never knew anything more. I was, once in a while listening to Boney M gold, Phil Collins, Ace of base. When I joined my job, there was one good friend of mine who was a fan of Beatles, he used to listen to it all the time on his MP3 player. Once he showed me a picture of “4 men crossing a road” and asked me if I know what that is and I plainly said “what a question you are asking, you think I do not know what this is?, this is "4 men crossing a road”. He was so taken aback and he could not believe I did n...